Weather Underground PWS IKARNATA11
Showing posts with label quotes. Show all posts
Showing posts with label quotes. Show all posts

Friday, July 3, 2009

Kannada wisdwom quotes

Few ಕನ್ನಡ ಗಾದೆಗಳು & movie dialogues...

# ಆಯಕಟ್ಟು ಇಲ್ಲದವನಿಗೆ ಆರು ಕಟ್ಟು ವಿಭೂತಿ..
# ಛಲಗಾರ ಚಟ್ಟ ಏರಿದ, ಭಂಡ ಬದುಕಿದ...
# ತಿನ್ನೋದು ತಂಗಳು ಆದರು ಮುಕ್ಕಳಿಸೋದು ಪನ್ನೀರು...
# ಕಷ್ಟ ಕಾಲದಲ್ಲಿ ನೆಂಟರ ಮನೆ ಬಾಗಿಲಿಗೆ ಹೋಗಬಾರದು...
# ಅನ್ನ ಹಾಕಿದ ಮನೆ ಕೆಟ್ಟು ಹೋಗೊದಿಲ್ಲ, ಗೊಬ್ಬರ ಹಾಕಿದ ಹೊಲ ಹಾಳಾಗುವುದಿಲ್ಲ...
# ಹನ್ನೊಂದು ತಿಂಗಳು ಇದ್ದವರು ಇನ್ನೊಂದು ತಿಂಗಳು ಇರದೇ ಇರ್ತಾರೆ?
# ಮಾಡಬಾರದು ಮಾಡಿದ್ರೆ ಆಗಬಾರದು ಆಗುತ್ತೆ
# ಬೀಸೊ ದೊಣ್ಣೆ ತಪ್ಪಿಸಿಕೊಂಡರೆ ನೂರು ವರುಷ ಆಯಸ್ಸು
# ಮಳೆಗಾಲದಲ್ಲಿ ಛತ್ರಿ ಬಿಡಬೇಡ, ಚಳಿಗಾಲದಲ್ಲಿ ಹೆಂಡತಿನ ಬಿಡಬೇಡ
# ಕೂಸು ಹುಟ್ಟೊಕೆ ಮುಂಚೆ ಕುಲಾವಿ ಹೊಲೆಸಿದರಂತೆ
# ಹೆತ್ತವರಿಗೆ ಹೆಗ್ಣ ಕೂಡ ಮುದ್ದು, ಕಟ್ಕೊಂಡವರಿಗೆ ಕೋಡಂಗಿ ಕೂಡ ಮುದ್ದು
# ಒಂದು ಹೊತ್ತು ತಿನ್ನುವವನು ಯೋಗಿ , ಎರಡು ಹೊತ್ತು ತಿನ್ನುವವನು ಭೋಗಿ, ಮೂರು ಹೊತ್ತು ತಿನ್ನುವವನು ರೋಗಿ, ನಾಲ್ಕು ಹೊತ್ತು ತಿನ್ನೋವ್ನ ಎತ್ತ್ಕೊಂಡುಹೋಗಿ
# ಊರಿಗೆ ಬಂದವಳು ನೀರಿಗೆ ಬರದೆ ಇರುವಳೇ?
# ಮೀಸೆ ಬಂದವನಿಗೆ ದೇಶ ಕಾಣೋಲ್ಲ ಅದೇನೋ ಬಂದವಳಿಗೆ ನೆಲ ಕಾಣೋಲ್ಲ
# ಕಜ್ಜಿ ಹೋದರು ಕಡಿತ ಹೋಗಲ್ಲ
# ಹಣ್ಣು ಇರೋ ಮರಕ್ಕೆ ಹಕ್ಕಿ ಬರ್ತಾವೆ, ಹೆಣ್ಣು ಇರೋ ಮನೆಗೆ ಗಂಡು ಬರ್ತಾವೆ
# Rajkumar dialogue in Aakasmika film
ಮನಸ್ಸು ನೊಣ ಇದ್ದ ಹಾಗೆ, ತಿಂಡಿ ಮೇಲು ಕುತ್ಕೊಳುತ್ತೆ ತಿಪ್ಪೆ ಮೇಲು
ಕುತ್ಕೊಳುತ್ತೆ .
# Jaggesh dialogue in EddeLu Manjunatha movie
1) ದಿನಾ ಬರೋ ನೆಂಟ ದಿನಾ ಅಳೋ ಹೆಂಡತಿ, ಅಷ್ಟೊಂದು ಚೆನ್ನಾಗಿರೋಲ್ಲ
2) ನನಿಗೆ ಮದುವೆ ಬೇಡ
ಯಾಕಪ್ಪ, ನಿನಗೆ ಮದುವೆ ಯಾಕೆ ಬೇಡ, ನಿನಗೆ ವಯಸ್ಸು ಆಗಿಲ್ಲವೇ?
ಇಬ್ಬಿರ್ ನ ಮಲಿಗಿಸೋಕೆ ಎಷ್ಟು ಜನ ಎದ್ದಿರಬೇಕು, ನನಿಗೆ ಮದುವೆ ಬೇಡ ಬಿಡಿ...
....

Monday, June 29, 2009

Kannada vayaskara(Adult) quotes

Important warning before you read this:- You should be matured enough to just laugh at these quotes, dont take them seriously/personally... if u feel you are easily offended, please dont proceed further...

i came across many quotes which are inspirational, hilarious etc etc... these might be racist in somebody view, but
i am quoting them for 'just to laugh' and not to take seriously... this list will grow as and when somebody increase my knowledge... these quotes are not mine, i know them by just word of mouth from my friends/others...

Inspirational:-
ಒಂದು ಶಾ* ಕಟ್ಟಿ ಬೆಟ್ಟ ಎಳಿಯೋದು, ಬಂದರೆ ದೊಡ್ಡ ಬೆಟ್ಟಾನೆ ಬರುತ್ತೆ, ಹೋದರೆ ಒಂದೇ ಒಂದು ಶಾ* ಹೋಗುತ್ತೆ ಅಷ್ಟೇ...
Ondu sha** katti betta eLiyoodu, bandare dodda betta ne baruthe, oodare onde ondu sha** hoguthe ashte...( meaning by hook or crook u should try at every possible ways to get things in ur life ;) ... )

About circumcision:-
ನಾಳೆ ತಿನ್ನೋ ಬಾಳೆ ಹಣ್ಣನ್ನ ಇವತ್ತೇ ಬಿಚ್ಚಿ ಇಡೋದು
Naale tinno baaLe hannu na ivathe bicchii(sippe sulidu) eDoodu

About girl:-
ಒಂದು ಕ್ಷಣ ಅಂದುಕೊಂಡರೆ , ಹುಡುಗಿ = ಒಂದು ಪ್ಲೇಟ್ ಇಡ್ಲಿ ವಡ
if you assume, girl = 'ondu plate idli vada'


About marriage:-
ಒಂದು ಪ್ಲೇಟ್ ಇಡ್ಲಿ ವಡ ತಿನ್ನೋಕೆ ಇಡೀ ಹೋಟೆಲ್ ಕೊಂಡ್ಕೋ ಬೇಕ?
Ondu plate idli vada tinnokke eDee hotel kondkoo beeka? ( to eat one plate idli vada we need not buy the whole hotel)

ಒಂದು ಲೋಟ ಹಾಲಿಗೆ ಹಸ ಕಟ್ಟೋಕೆ ಆಗುತ್ತಾ? -- Jaggesh in 'EddeLu Manjunatha'

ಕಾರ್ಯಕವೇ ಕೈಲಾಸ, but nowadays ಕಾರ್ಯಕವೇ ಕೈ ಕೆಲಸ !!!

ಎಲ್ಲಾರು ಮಾಡುವುದು
ಹೊಟ್ಟೆಗಾಗಿ ಗೇಣು
ಬಟ್ಟೆ ಗಾಗಿ, also for ಗೇಣು ***ಅದಕ್ಕಾಗಿ

old saying...'ಊರಿಗೆ ಬಂದವಳು ನೀರಿಗೆ ಬರದೆ ಇರ್ತಾಳೇ?' new saying 'ಊರಿಗೆ ಬಂದವನು ಬಾರಿಗೆ ಬರದೆ ಇರ್ತಾನೇ?'

ಹೊಟ್ಟೆ ಬಂದವನಿಗೆ ಸಾಮಾನು ಕಾಣೋದಿಲ್ಲ 

ಪಟೇಲರ ಮಗಳು ದೊಡ್ದವಳಾದ್ರೆ, ಗೌಡರ ಮಗನ ಶಾಟ ಬೋಳಿಸಿದರಂತೆ