Weather Underground PWS IKARNATA11

Wednesday, July 1, 2009

ಹಾಗೆ ಸುಮ್ಮನೆ

ನನ್ನವಳಿಗೆ ತುಂಬಾ ನಾಚಿಕೆ
ಒಂದು ಮುತ್ತು ಕೊಡು ಅಂದರೆ ನೀ ಮೊದಲು ಅನ್ನುತ್ತಾಳೆ !

ನಾ ನಿನ್ನ ಬಿಡಲಾರೆ***

*** ತ್ತೆ ಇನ್ನೊಬ್ಬಳು ಸಿಗುವ ತನಕ

ಪ್ರೀತಿ ಮಧುರ ತ್ಯಾಗ ಅಮರ
-- ಹೇಳುವುದು ಸುಲಭ ಅನುಭವಿಸುವುದು ಕಷ್ಟ


CBI Shankar film lyrics...
# ಕಾಡು ನೋಡ ಹೋದೆ ಕವಿತೆಯೊಡನೆ ಬಂದೆ, ಕವಿತೆಯೊಳಗೆ ಹೋಗಿ ರಾಗದೊಡನೆ ಬಂದೆ....
ಕಡಲ
ನೋಡ ಹೋದೆ ಮಾಯದ ಕಲೆಗೆ ಬಲೆಯ ತಂದೆ, ಬಲೆಯ ಬೀಸಿ ಕಾದು ಮೋಹದ ತರುಣಿ ಯೊಡನೆ ಬಂದೆ, ಮಾತನಾಡಳು ಅವಳು ಮಾಯವಾದಳು!....


Amrutavarshini film lyrics...
# ಎಲ್ಲಾ ಶಿಲ್ಪಗಳಿಗು ಒಂದೊಂದು ಹಿಂದಿನ ಕಥೆ ಇದೆ, ನನ್ನ ಶಿಲ್ಪ ಚೆಲುವೆ ಇವಳ ಮುಂದೆನ್ನ ಬದುಕಿದೆ

Chandramukhi pranasakhi film lyrics...
# ಯೊವ್ವನ ನಿನ್ನ ನೆರಳಿನಲ್ಲಿದೆ , ಆಕರ್ಷಣೆ ತುದಿ ಬೆರೆಳಿನಲ್ಲಿದೆ ... ನಿನ್ನ ಮುಂದೆ ಸೊನ್ನೆ ಹುಣ್ಣಿಮೆ...

# ನೆನಪುಗಳ ಮಾತು ಮಧುರ , ಮೌನಗಳ ಹಾಡು ಮಧುರ
ಕನಸೆ ಇರಲಿ ನನಸೆ ಇರಲಿ , ಪ್ರೀತಿ ಕೊಡುವ ಕನಸೆ ಮಧುರ


Kasthuri nivasa film lyrics...
sad version.
#ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ, ಸೂತ್ರವ ಹರಿದ ಬೊಂಬೆಯ ಮುರಿದ ಮಣ್ಣಾಗಿಸಿದ... ಕಂಬನಿ ದಾರೆ ಹರಿಸಲು ನನ್ನ ಜೀವ ಉಳಿಸಿದ...
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು ಯಾರೇ ಬರಲಿ ಮನಸಿಗೆ ಎಂದೂ ಶಾಂತಿ ದೊರಕದು...
happy version.
#
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು , ಏನೇ ಬರಲಿ ಯಾರಿಗೂ ಸೋತು ತೆಲೆಯ ಬಾಗದು , ಎಂದಿಗೂ ನಾನು ಹೀಗೆ ಇರುವೆ ಎಂದು ನಗುವುದು, ಹೀಗೆ ನುಗುತಲಿರುವುದು

Maanasa sarovara film lyrics, Dr Shivarudrappa Kavite...
# ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು ಮಣ್ಣು, ಕವಿಯೊಬ್ಬ ಹಾಡಿದನು ಮಣ್ಣೆಲ್ಲ ಹೊನ್ನು ಹೊನ್ನು...
ವೇದಾಂತಿ ಹೇಳಿದನು ಹೆಣ್ಣು ಮಾಯೆ ಮಾಯೆ, ಕವಿಯೊಬ್ಬ ಕನವರಿಸಿದನು ಇವಳೆ ಚೆಲುವೆ, ಇವಳ ಜೊತೆ ಅಲ್ಲಿ ನಾನು ಸ್ವರ್ಗವನೇ ಗೆಲ್ಲುವೆ
ಸ್ವರ್ಗವನೇ ಗೆಲ್ಲುವೆ...

No comments: