Weather Underground PWS IKARNATA11

Wednesday, July 8, 2009

ನಮ್ಮ north ಕನ್ನಡನಾಗ Hollywood pictureಗೊಳು

Recently I received a forward from my friend which had 'north kannada' equivalent names of Hollywood pictures...few are below...

What Lies Beneath? == ಬಡ್ಯಾಗ್ ಏನ್ ಐತಿ?
Saving Private Ryan == ಹವಾಲ್ದಾರ್ ರಮ್ಯಾನ ಉಳಸ್ರಿ...
Honey I shrunk the kids == ಏ ಇಕಿನ, ನ ಹುಡುಗರ್ನ ಈಟ ಮಾಡಿನಿ
Body heat == ಮೈಯ್ಯಗಿನ್ ಬಿಶಿ...
Pirates of the Caribbean == ಕೊತ್ವಾಲ್ ಗಲ್ಲಿ ನ್ಯಾಗಿನ್ನ ತಗುಡ್ ಸೂ*ಮಕ್ಕಳು
American Pie == ಬೆಳಗಾಂವ ಕುಂದ
American Pie 2 = = ಧಾರವಾಡ್ ಪೇಡ
American Pie 3 == ಗೋಕಾಕ್ ಕರದಂಟು

Die another day == ಇನ್ನೊಂದ್ ದಿವಸ ಸಾಯಿ ನಿನ್ ಅವ್ನು
Great Lie == ಗುಡ್ಡದಂತಾ ಸುಳ್ಳು
Twleve Monkeys == ಹನ್ನೆರಡ್ ಮಂಗ್ಯಾಗಳು
The Good Shepard == ಮಸ್ತ್ ಕುರಿ ಕಾಯೋನು
Bad Boys == ಹುಸ್ ಸೂ*ಮಕ್ಕಳ
Bad Boys 2 ==
ಊರ್ ಹುಸ್ ಸೂ*ಮಕ್ಕಳ
Catch me if you can == ಹಿಡಿ ನನ್ನ... ನಿನ್ ಅವ್ನು, ಆಗತೈತಿ ಏನ್ ನೋಡೊಣ
Finding Nemo == 'ನಿಮ್ಮಿ' ನ ಹುಡುಕೋದು
The girl next door == ಮನಿ ಬಾಜೂಕಿನ ಹೆಣ್ಣಾಳ್...
Memoirs of Geisha == ಗಂಗವ್ವ ನ life story
Million dollar baby == ಹತ್ತ್ ಲಕ್ಷದ ಮಾಲ್
You've got mail == ಟಪಾಲ್ ಬಂದಾವ್ ನೋಡ್

ಹಾಗೆ ಸುಮ್ಮನೆ! - 2

ನೀ ನನ್ನ ಬಳಿ ಇದ್ದಾಗ, ಎ ಕಾಂತ
ನೀ ಇಲ್ಲದಿದ್ದಾಗ , ಏಕಾಂತ
...

Monday, July 6, 2009

Why porn movies dont have subtitles...

Shhhhhhhhh... well most of porn movies I/We have watched(Yaaa we all breathe) dont have subtitles. So I decided to do some research on that and came with few reasons below.

# May be after all the hard work nobody had time to write subtitles...
# May be they consider it more like National geographic/Discovery programmes where all we
can hear is birds singing, animals roaring and some weird sounds coming from animal acts,
we dont need subtitles for that. Since humans are also animals, hence the theorem proved that porn movies dont need subtitles.
# 'Who has time to read subtitles while watching such movies man?'
# last and conclusive reasoning is 'whats there in the movie to put into words', its like A picture is worth 1000 words and this is a movie!!!

Subtitles in movies

Today i found out one real good advantage of having subtitles while watching a movie. You can clear your ears while watching a movie, need not pause because you cannot hear while cleaning. Thats what i call efficiency, doing two things at the same time. Next time an interviewer asks me so called competancy based questions, like 'tell me a scenario where you increased the efficiency by doing two things at a time as well as being creative', bingo! right on target, my answer is ready. I was creative enough to use the subtitle and on top of that efficient. Ahh! wish the answer is accepted.

PS:- One weird thing I noticed is porn movies dont have subtitles!!!... Any guesses? Let me bring that in new post...

Friday, July 3, 2009

Kannada wisdwom quotes

Few ಕನ್ನಡ ಗಾದೆಗಳು & movie dialogues...

# ಆಯಕಟ್ಟು ಇಲ್ಲದವನಿಗೆ ಆರು ಕಟ್ಟು ವಿಭೂತಿ..
# ಛಲಗಾರ ಚಟ್ಟ ಏರಿದ, ಭಂಡ ಬದುಕಿದ...
# ತಿನ್ನೋದು ತಂಗಳು ಆದರು ಮುಕ್ಕಳಿಸೋದು ಪನ್ನೀರು...
# ಕಷ್ಟ ಕಾಲದಲ್ಲಿ ನೆಂಟರ ಮನೆ ಬಾಗಿಲಿಗೆ ಹೋಗಬಾರದು...
# ಅನ್ನ ಹಾಕಿದ ಮನೆ ಕೆಟ್ಟು ಹೋಗೊದಿಲ್ಲ, ಗೊಬ್ಬರ ಹಾಕಿದ ಹೊಲ ಹಾಳಾಗುವುದಿಲ್ಲ...
# ಹನ್ನೊಂದು ತಿಂಗಳು ಇದ್ದವರು ಇನ್ನೊಂದು ತಿಂಗಳು ಇರದೇ ಇರ್ತಾರೆ?
# ಮಾಡಬಾರದು ಮಾಡಿದ್ರೆ ಆಗಬಾರದು ಆಗುತ್ತೆ
# ಬೀಸೊ ದೊಣ್ಣೆ ತಪ್ಪಿಸಿಕೊಂಡರೆ ನೂರು ವರುಷ ಆಯಸ್ಸು
# ಮಳೆಗಾಲದಲ್ಲಿ ಛತ್ರಿ ಬಿಡಬೇಡ, ಚಳಿಗಾಲದಲ್ಲಿ ಹೆಂಡತಿನ ಬಿಡಬೇಡ
# ಕೂಸು ಹುಟ್ಟೊಕೆ ಮುಂಚೆ ಕುಲಾವಿ ಹೊಲೆಸಿದರಂತೆ
# ಹೆತ್ತವರಿಗೆ ಹೆಗ್ಣ ಕೂಡ ಮುದ್ದು, ಕಟ್ಕೊಂಡವರಿಗೆ ಕೋಡಂಗಿ ಕೂಡ ಮುದ್ದು
# ಒಂದು ಹೊತ್ತು ತಿನ್ನುವವನು ಯೋಗಿ , ಎರಡು ಹೊತ್ತು ತಿನ್ನುವವನು ಭೋಗಿ, ಮೂರು ಹೊತ್ತು ತಿನ್ನುವವನು ರೋಗಿ, ನಾಲ್ಕು ಹೊತ್ತು ತಿನ್ನೋವ್ನ ಎತ್ತ್ಕೊಂಡುಹೋಗಿ
# ಊರಿಗೆ ಬಂದವಳು ನೀರಿಗೆ ಬರದೆ ಇರುವಳೇ?
# ಮೀಸೆ ಬಂದವನಿಗೆ ದೇಶ ಕಾಣೋಲ್ಲ ಅದೇನೋ ಬಂದವಳಿಗೆ ನೆಲ ಕಾಣೋಲ್ಲ
# ಕಜ್ಜಿ ಹೋದರು ಕಡಿತ ಹೋಗಲ್ಲ
# ಹಣ್ಣು ಇರೋ ಮರಕ್ಕೆ ಹಕ್ಕಿ ಬರ್ತಾವೆ, ಹೆಣ್ಣು ಇರೋ ಮನೆಗೆ ಗಂಡು ಬರ್ತಾವೆ
# Rajkumar dialogue in Aakasmika film
ಮನಸ್ಸು ನೊಣ ಇದ್ದ ಹಾಗೆ, ತಿಂಡಿ ಮೇಲು ಕುತ್ಕೊಳುತ್ತೆ ತಿಪ್ಪೆ ಮೇಲು
ಕುತ್ಕೊಳುತ್ತೆ .
# Jaggesh dialogue in EddeLu Manjunatha movie
1) ದಿನಾ ಬರೋ ನೆಂಟ ದಿನಾ ಅಳೋ ಹೆಂಡತಿ, ಅಷ್ಟೊಂದು ಚೆನ್ನಾಗಿರೋಲ್ಲ
2) ನನಿಗೆ ಮದುವೆ ಬೇಡ
ಯಾಕಪ್ಪ, ನಿನಗೆ ಮದುವೆ ಯಾಕೆ ಬೇಡ, ನಿನಗೆ ವಯಸ್ಸು ಆಗಿಲ್ಲವೇ?
ಇಬ್ಬಿರ್ ನ ಮಲಿಗಿಸೋಕೆ ಎಷ್ಟು ಜನ ಎದ್ದಿರಬೇಕು, ನನಿಗೆ ಮದುವೆ ಬೇಡ ಬಿಡಿ...
....

ಅಪ್ಪನ ವೇದ ವಾಕ್ಯ / Dad's wisdom words

Joblessness has given me time to think about others/friends/relatives and ofcourse myself. At 2 AM i was just remembering all the things dad used to tell me when i made some mistake or when i got less marks. Here are few below under circumstances which they were bestowed ;) on me...

Whenever i used to play more and study less OR didnt use to do homework OR score less marks, below dialogue used to come instantly...
ಹೀಗೆ ಮಾಡ್ತಾ ಇರು, ಹಳ್ಳಿ ಅಲ್ಲಿ ದನ ಕಾಯೋರು ಯಾರು ಇಲ್ಲ ಅಂತೆ ಅಲ್ಲಿಗೇ ಕಳಿಸ್ತೀನಿ... Ironically i did try to graze cattle once in my village, but after seeing me in trousers and t shirt they ran for their life... ;)

Whenever I used to study by heart OR just read non-stop without writing down the points, below remarks were predictable...
ಕತ್ತೆ ಹುಚ್ಚೆ ಉಯಿದಂಗೆ ಉದ್ದಕ್ಕೆ ಓದ್ಬೇಡ ಸ್ವಲ್ಪ ಬರೆದು ಕೊಂಡು ಓದು... Till today I have never seen a donkey peeing...

Whenever I used to act crazy OR go out of control OR act like a monkey, Dad used to say...
ತಿ*ದಲ್ಲಿ ಮೂರು ಮಂಗ್ಯಾ ಕುಣಿತಾ ಇದಾವ?... hmm What can I reply to him other than keeping quite :)

Hmm well at this hour I cam remember only few, will keep on adding as and when I remember...

Wednesday, July 1, 2009

ಹಾಗೆ ಸುಮ್ಮನೆ

ನನ್ನವಳಿಗೆ ತುಂಬಾ ನಾಚಿಕೆ
ಒಂದು ಮುತ್ತು ಕೊಡು ಅಂದರೆ ನೀ ಮೊದಲು ಅನ್ನುತ್ತಾಳೆ !

ನಾ ನಿನ್ನ ಬಿಡಲಾರೆ***

*** ಮತ್ತೆ ಇನ್ನೊಬ್ಬಳು ಸಿಗುವ ತನಕ

ಪ್ರೀತಿ ಮಧುರ ತ್ಯಾಗ ಅಮರ
-- ಹೇಳುವುದು ಸುಲಭ ಅನುಭವಿಸುವುದು ಕಷ್ಟ


CBI Shankar film lyrics...
# ಕಾಡು ನೋಡ ಹೋದೆ ಕವಿತೆಯೊಡನೆ ಬಂದೆ, ಕವಿತೆಯೊಳಗೆ ಹೋಗಿ ರಾಗದೊಡನೆ ಬಂದೆ....
ಕಡಲ
ನೋಡ ಹೋದೆ ಮಾಯದ ಕಲೆಗೆ ಬಲೆಯ ತಂದೆ, ಬಲೆಯ ಬೀಸಿ ಕಾದು ಮೋಹದ ತರುಣಿ ಯೊಡನೆ ಬಂದೆ, ಮಾತನಾಡಳು ಅವಳು ಮಾಯವಾದಳು!....


Amrutavarshini film lyrics...
# ಎಲ್ಲಾ ಶಿಲ್ಪಗಳಿಗು ಒಂದೊಂದು ಹಿಂದಿನ ಕಥೆ ಇದೆ, ನನ್ನ ಶಿಲ್ಪ ಚೆಲುವೆ ಇವಳ ಮುಂದೆನ್ನ ಬದುಕಿದೆ

Chandramukhi pranasakhi film lyrics...
# ಯೊವ್ವನ ನಿನ್ನ ನೆರಳಿನಲ್ಲಿದೆ , ಆಕರ್ಷಣೆ ತುದಿ ಬೆರೆಳಿನಲ್ಲಿದೆ ... ನಿನ್ನ ಮುಂದೆ ಸೊನ್ನೆ ಹುಣ್ಣಿಮೆ...

# ನೆನಪುಗಳ ಮಾತು ಮಧುರ , ಮೌನಗಳ ಹಾಡು ಮಧುರ
ಕನಸೆ ಇರಲಿ ನನಸೆ ಇರಲಿ , ಪ್ರೀತಿ ಕೊಡುವ ಕನಸೆ ಮಧುರ


Kasthuri nivasa film lyrics...
sad version.
#ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ, ಸೂತ್ರವ ಹರಿದ ಬೊಂಬೆಯ ಮುರಿದ ಮಣ್ಣಾಗಿಸಿದ... ಕಂಬನಿ ದಾರೆ ಹರಿಸಲು ನನ್ನ ಜೀವ ಉಳಿಸಿದ...
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು ಯಾರೇ ಬರಲಿ ಮನಸಿಗೆ ಎಂದೂ ಶಾಂತಿ ದೊರಕದು...
happy version.
#
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು , ಏನೇ ಬರಲಿ ಯಾರಿಗೂ ಸೋತು ತೆಲೆಯ ಬಾಗದು , ಎಂದಿಗೂ ನಾನು ಹೀಗೆ ಇರುವೆ ಎಂದು ನಗುವುದು, ಹೀಗೆ ನುಗುತಲಿರುವುದು

Maanasa sarovara film lyrics, Dr Shivarudrappa Kavite...
# ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು ಮಣ್ಣು, ಕವಿಯೊಬ್ಬ ಹಾಡಿದನು ಮಣ್ಣೆಲ್ಲ ಹೊನ್ನು ಹೊನ್ನು...
ವೇದಾಂತಿ ಹೇಳಿದನು ಈ ಹೆಣ್ಣು ಮಾಯೆ ಮಾಯೆ, ಕವಿಯೊಬ್ಬ ಕನವರಿಸಿದನು ಓ ಇವಳೆ ಚೆಲುವೆ, ಇವಳ ಜೊತೆ ಅಲ್ಲಿ ನಾನು ಸ್ವರ್ಗವನೇ ಗೆಲ್ಲುವೆ
ಸ್ವರ್ಗವನೇ ಗೆಲ್ಲುವೆ...